Love Mocktail behind the scenes also has tears | Darling krishna | Milana Nagraj

2020-03-20 23

Actor Darling Krishna gots emotional during Milana Nagaraj's hospital scene in Love Mocktail movie.
ಲವ್ ಮಾಕ್‌ಟೇಲ್' ಚಿತ್ರ ಎಷ್ಟು ಜನರ ಕಣ್ಣಲ್ಲಿ ನೀರು ತರಿಸಿಲ್ಲ? ಪ್ರೀತಿ, ನೋವಿನ ಓಲಾಟದ ನಡುವೆ 'ನಿಧಿಮಾ' ಪಾತ್ರದ ಎಂಟ್ರಿ ಪ್ರೀತಿಸುವ ಜೀವಗಳಲ್ಲಿ ಜೀವಂತಿಕೆಯನ್ನು ತುಂಬುತ್ತವೆ. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯುವುದಿಲ್ಲ